ಮಂಗಳೂರಿನಲ್ಲಿ ಹಣ್ಣುಗಳ ಗಿಡಗಳ ನರ್ಸರಿ ಮಾಡುತ್ತಿರುವ ವ್ಯಕ್ತಿಯೊಬ್ಬರು ವಿದೇಶಿ ಮಾವಿನ ತಳಿ ಬೆಳೆದು ಯಶಸ್ವಿಯಾಗಿದ್ದಾರೆ.