¡Sorpréndeme!

ಯಶಸ್ಸು ಗಳಿಸಲು ಕೃಷ್ಣನ ತಂತ್ರ, ಯಡಿಯೂರಪ್ಪರ ಛಲ ಇರ್ಬೇಕು": ಡಿಕೆಶಿ | D K Shivakumar

2019-07-24 3 Dailymotion

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿಶ್ವಾಸಮತ ನಿಲುವಳಿ ಬಗ್ಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಸುದೀರ್ಘ ಭಾಷಣ ಮಾಡಿದರು. ಸಿದ್ದಾಂತ ರಾಜಕಾರಣ ಸತ್ತಿರುವ ಬಗ್ಗೆ ಮಾತನಾಡಿ, ಪಕ್ಷಾಂತರ ಪಿಡುಗು ಅಳಿಯಬೇಕು ಎಂದರು. ಮಾತಿನ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಟೀಕಿಸಿ, ಸವಾಲು ಹಾಕಿದರು.

Power Minister DK Shivakumar quotes Mahahbaratha characters to tease former CM BS Yeddyurappa and his aspiration to become CM again.