ದರ್ಶನ್ ಮತ್ತು ಸುಮಲತಾ ನಡುವೆ ಈಗ ಮೊದಲಿನ ಸಂಬಂಧ ಉಳಿದಿಲ್ಲ ಅನ್ನೋದು ಗೊತ್ತೇ ಇದೆ. ಮದರ್ ಇಂಡಿಯಾ ಮತ್ತು ಹಿರಿಮಗನ ನಡುವೆ ಈ ಮಾತಿಲ್ಲ ಕಥೆಯಿಲ್ಲ. ಆದ್ರೆ ಸುಮಲತಾ ಜೊತೆ ಸಂಬಂಧ ಕಳೆದುಕೊಂಡರೂ ದರ್ಶನ್ಗೆ ಅಂಬರೀಷ್ ಮೇಲಿನ ಗೌರವ ಕಮ್ಮಿಯಾಗಿಲ್ಲ. ಅಂಬಿ ಬರ್ತ್ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ ದರ್ಶನ್.