Big shock for ST Somashekhar, Shivaram Hebbar! Expulsion from BJP.!
Decr: ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಕಡೆಗೂ ಪಕ್ಷ ವಿರೋಧಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿದ ರಾಷ್ಟ್ರೀಯ ಬಿಜೆಪಿ ಶಿಸ್ತು ಸಮಿತಿಯೂ ಬಿಜೆಪಿ ಪಕ್ಷದಿಂದ ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ.BJP high command has given a big shock to MLAs S.T. Somashekar and Shivaram Hebbar who were involved in anti-party activities. The National BJP Disciplinary Committee, which had taken disciplinary action against party opponents, has also expelled MLAs S.T. Somashekar and Shivaram Hebbar from the BJP party.
#STSomashekhar #BJP #Congress #ShivaramHebbar #KarnatakaPolitics #JDS #CMSiddaramaiah #DKShivakumar #HDKumaraswamy #BasvanaGowdapatilyatnal #BYVijayendra #BSYediyurappa #BJPHighCommand #PMNarendraModi
ST Somashekhar, Shivaram Hebbar
~HT.188~ED.34~PR.160~