¡Sorpréndeme!

ಉತ್ತರಕನ್ನಡ: ಭಾರಿ ಮಳೆಗೆ ಕುಮಟಾ ಬಳಿ ಗುಡ್ಡ ಕುಸಿತ; ಮತ್ತೆ ಕೊಚ್ಚಿಹೋದ ಗುಳ್ಳಾಪುರ-ಹೆಗ್ಗಾರು ಸೇತುವೆ‌

2025-05-26 1,235 Dailymotion

ಮುಂಗಾರು ಆರಂಭವಾಗುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಸೇರಿದಂತೆ ಅನಾಹುತಗಳು ಸಂಭವಿಸುತ್ತಿವೆ. ಕುಮಟಾದ ಮೂರೂರು - ಹರಕಡೆ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.