¡Sorpréndeme!

ಬೆಳಗಾವಿ: ಮೂರು ವರ್ಷದ ಬಾಲಕನ ಕೊಲೆ, ಮಲತಂದೆ ಸೇರಿ ನಾಲ್ವರು ವಶಕ್ಕೆ

2025-05-24 7 Dailymotion

ಕೊಲೆ ಆರೋಪಿಗಳಾದ ಬಾಲಕನ ಮಲತಂದೆ ಹಾಗೂ ಆತನ ಮೂವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್​ ಗುಳೇದ ತಿಳಿಸಿದ್ದಾರೆ.