ಮಳೆಗಾಲ ಆರಂಭವಾಗಿದ್ದು, ಹಾವುಗಳು ಜನವಸತಿ ಪ್ರದೇಶಗಳತ್ತ ಧಾವಿಸುತ್ತಿವೆ. ಇವುಗಳಿಂದ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಎಂದು ಉರಗ ತಜ್ಞ ಬಸವರಾಜ್ ತಿಳಿಸಿದ್ದಾರೆ.