ಕನಕಪುರದ ಕಗ್ಗಲೀಪುರ ಬಳಿ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ಪಿಎಸ್ಐ ಸೇರಿದಂತೆ ಇಬ್ಬರು ಬೈಕ್ ಸವಾರರು ಅಸುನೀಗಿದ್ದಾರೆ.