ಕೆಂಗೇರಿಯಲ್ಲಿ ಗರಿಷ್ಠ, ಗೊಟ್ಟಿಗೆರೆಯಲ್ಲಿ ಕನಿಷ್ಠ ಮಳೆ: ಮನೆ ಹಾನಿ ಪ್ರದೇಶಗಳಿಗೆ ಟ್ರ್ಯಾಕ್ಟರ್ ಮೂಲಕ ಕಮಿಷನರ್ ಭೇಟಿ!
2025-05-19 31 Dailymotion
ಭಾನುವಾರ ರಾತ್ರಿ ಬೆಂಗಳೂರಿನಾದ್ಯಂತ ದಾಖಲೆಯ ಮಳೆಯಾಗಿದ್ದು, ಹಲವು ಲೇಔಟ್, ಕೆಳಸೇತುವೆ, ರಸ್ತೆಯಲ್ಲಿ ಜಲಾವೃತ್ತಗೊಂಡಿದ್ದು, ನಿವಾಸಿಗಳನ್ನು ಟ್ರ್ಯಾಕ್ಟರ್, ಬೋಟ್ಗಳಲ್ಲಿ ಸ್ಥಳಾಂತರ ಮಾಡಲಾಗಿದೆ.