¡Sorpréndeme!

ವಿಶ್ವವಿಖ್ಯಾತ ಗೋಕರ್ಣಕ್ಕೆ ಡಿಜಿಟಲ್ ಸ್ಪರ್ಶ: ಪ್ರವಾಸಿಗರಿಗೆ ಮಾಹಿತಿ ಕೇಂದ್ರ ಆರಂಭ, ಸಿಸಿಟಿವಿ ಕಣ್ಗಾವಲು

2025-05-17 4 Dailymotion

ಉತ್ತರ ಕನ್ನಡ ಪೊಲೀಸ್ ಇಲಾಖೆಯು ಪ್ರಸಿದ್ದ ಪುಣ್ಯಕ್ಷೇತ್ರ ಗೋಕರ್ಣಕ್ಕೆ ಡಿಜಿಟಲ್ ಸ್ಪರ್ಶ ನೀಡಿದೆ. ಇದರಿಂದಾಗಿ ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ಹಾಗೂ ಹೆಚ್ಚಿನ ಸುರಕ್ಷತೆ ಸಿಗಲಿದೆ.