¡Sorpréndeme!

ಪಬ್ಲಿಕ್​ನಲ್ಲಿ ಸಿಗರೇಟ್ ಸೇದುವವರೇ ಹುಷಾರ್; ಈ ಆ್ಯಪ್​ನಲ್ಲಿ ಫೋಟೋ ಅಪ್​ಲೋಡ್​ ಮಾಡಿದ್ರೆ ದಂಡ ಸಹಿತ FIR!

2025-05-16 12 Dailymotion

ಪಬ್ಲಿಕ್​​​ ಪ್ಲೇಸ್​ಗಳಲ್ಲಿ ಸಿಗರೇಟ್​​, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನ ಸೇವಿಸುವವರ ವಿರುದ್ಧ ಸಾರ್ವಜನಿಕರೇ ಕಠಿಣ ಕ್ರಮ ತೆಗೆದುಕೊಳ್ಳಬಹುದಾಗಿದೆ. ಅದು ಹೇಗೆ, ಏನು ಎಂಬ ಮಾಹಿತಿ ಇಲ್ಲಿದೆ.