¡Sorpréndeme!

ಸೋಶಿಯಲ್​ ಮೀಡಿಯಾದಲ್ಲಿ ಮಿಂಚುತ್ತಿರುವ ರೌಡಿಶೀಟರ್​ಗಳಿಗೆ​ ಶಾಕ್​:​ 700 ಅಕೌಂಟ್​ಗಳ ಮೇಲೆ ಹದ್ದಿನ ಕಣ್ಣು

2025-05-15 7 Dailymotion

ಹುಬ್ಬಳ್ಳಿ-ಧಾರವಾಡ ಪೊಲೀಸರು ರೌಡಿಶೀಟರ್​ಗಳ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ನಿಗವಹಿಸಿದ್ದು, ಸದ್ಯ 28 ಪ್ರಕರಣ ದಾಖಲಿಸಿಕೊಂಡಿದ್ದಾರೆ.