ಧಾರವಾಡ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಇಂದು ನಡೆಯಿತು. ಕಡು ಬಡತನದಲ್ಲಿ ಬೆಳೆದ ರೈತರ ಮಕ್ಕಳಿಬ್ಬರ ಚಿನ್ನದ ಸಾಧನೆ ಗಮನ ಸೆಳೆಯಿತು.