¡Sorpréndeme!

ಭಟ್ಕಳ: ಆಸ್ತಿಗಾಗಿ ನಾಲ್ವರ ಭೀಕರ ಕೊಲೆ ಪ್ರಕರಣ: ಅಪರಾಧಿ ಮಗನಿಗೆ ಮರಣದಂಡನೆ, ತಂದೆಗೆ ಜೀವಾವಧಿ ಶಿಕ್ಷೆ

2025-05-14 10 Dailymotion

ಆಸ್ತಿ ವಿಚಾರಕ್ಕೆ ಭಟ್ಕಳದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣದ ಅಪರಾಧಿಗಳಿಬ್ಬರಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.