ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಮೇಳದಲ್ಲಿ ಮಿಯಾ ಜಾಕಿ ಮಾವು ತನ್ನ ಬೆಲೆಯಿಂದಲೇ ಅಚ್ಚರಿಗೊಳಿಸಿದೆ.