ಹಾವೇರಿ: ಹುತಾತ್ಮ ಯೋಧ ಶಿವಲಿಂಗೇಶ್ವರ ಅಮರ್ ರಹೇ: ವೀರಮರಣವನ್ನಪ್ಪಿದ್ದ ಸೈನಿಕನಿಗೆ ನಿತ್ಯ ಪೂಜೆ
2025-05-13 132 Dailymotion
ಬಾಲಕೋಟ್ ಏರ್ಸ್ಟ್ರೈಕ್ನಲ್ಲಿ ಗಂಭೀರವಾಗಿ ಗಾಯಗೊಂಡು ವೀರಮರಣವನ್ನಪ್ಪಿದ್ದ ಶಿವಲಿಂಗೇಶ್ವರ ಅವರ ಸ್ಮಾರಕವನ್ನು ಗುಂಡೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಿಲಾಗಿದ್ದು, ದಿನನಿತ್ಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ.