ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತುಕೊಂಡು ಆಯಿಲ್ ಗೋದಾಮು ಹೊತ್ತು ಉರಿದಿದೆ. ಇದರಿಂದ ಕೋಟ್ಯಾಂತರ ಮೌಲ್ಯದ ಉತ್ಪನ್ನಗಳು ಆಹುತಿಯಾಗಿವೆ.