¡Sorpréndeme!

ದಾವಣಗೆರೆ - ತುಮಕೂರು - ಚಿತ್ರದುರ್ಗ ನೇರ ರೈಲು ಮಾರ್ಗ ಯೋಜನೆ ಕೆಲವೇ ದಿನಗಳಲ್ಲಿ ಪೂರ್ಣ: ದ್ವಿಪಥ ರೈಲು ಮಾರ್ಗಕ್ಕೆ ಚಿಂತನೆ

2025-05-12 195 Dailymotion

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ನೇರ ರೈಲು ಮಾರ್ಗ ಯೋಜನೆ ಕುರಿತು ಮಾತನಾಡಿದ್ದಾರೆ.