ದೇಹಕ್ಕೆ 30 ಗುಂಡು ತಗುಲಿ 3 ತಿಂಗಳು ಕೋಮಾದಲ್ಲಿದ್ದು, ಸಾವಿನ ದವಡೆಯಿಂದ ಪಾರಾಗಿದ್ದ ಬೆಳಗಾವಿಯ ಮಾಜಿ ಸೈನಿಕನ ಜೊತೆಗೆ ಈಟಿವಿ ಭಾರತ ನಡೆಸಿದ ಸಂದರ್ಶನದ ತುಣುಕು ಇಲ್ಲಿದೆ.