ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಔಟ್ ಆಫ್ ಔಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗೆ ಸಮಾಜ ವಿಜ್ಞಾನದಲ್ಲಿ ಮೌಲ್ಯಮಾಪಕರ ಕಣ್ತಪ್ಪಿನಿಂದಾಗಿ 80ಕ್ಕೆ 34 ಅಂಕ ಬಂದಿದೆ.