¡Sorpréndeme!

Chaithra Kundapura : 12 ವರ್ಷದ ಲವ್ ಸಕ್ಸಸ್, ಕೊನೆಗೂ ಚೈತ್ರ ಕೊರಳಿಗೆ ತಾಳಿ ಕಟ್ಟಿದ ವರ ಶ್ರೀಕಾಂತ್

2025-05-09 14 Dailymotion

ಚೈತ್ರ ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಸಾಕಷ್ಟು ಜನಪ್ರಿಯರಾಗಿದ್ರು. ಇದೀಗ ಇವರು ದಾಂಪತ್ಯ ಜೀವನಕ್ಕೆ ಕಾಲಿಡ್ತಾ ಇದ್ದಾರೆ. ಬಿಗ್ ಬಾಸ್ನಿಂದ ಹೋದ ತಕ್ಷಣ ಮದುವೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಬಿಗ್ ಬಾಸ್ ಮುಗಿದು ಕೆಲ ತಿಂಗಳಾದರು ಚೈತ್ರಾ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ. ಆದ್ರೆ ಇದೀಗ ಉಡುಪಿಯ ಶ್ರೀಕಾಂತ್ ಕಶ್ಯಪ್ ಜೊತೆ ಸಪ್ತ ಪದಿ ತುಳಿದಿದ್ದಾರೆ. 12 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಾ ಇದ್ದು ಇದೀಗ ಇಬ್ಬರು ಮದುವೆ ಆಗಿದ್ದಾರೆ.

It's been a few months since Bigg Boss ended, and there was no update about Chaitra's marriage. But now she has tied the knot with Udupi's Srikanth Kashyap. The two have been in love with each other for 12 years and are now getting married.

#ChaithraKundapura #shreekantkashyap #udupi #kundapura #chaitramarriage #chaitrawedding #firebrand #chaitrashreekanth #rajat #biggboss11 #celebrityupdate #celebritynews #kannadatv #telivision

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~ED.33~PR.324~CA.37~