ಸೇನೆಗೆ ಶ್ರೇಯಸ್ಸು ಕೋರಿ ಕದ್ರಿ ಮಂಜುನಾಥ, ಮೈಸೂರು ತ್ರಿನೇಶ್ವರ ದೇವಸ್ಥಾನ ಸೇರಿ ಹಲವೆಡೆ ವಿಶೇಷ ಪೂಜೆ ಸಲ್ಲಿಕೆ
2025-05-08 7 Dailymotion
ಮುಜರಾಯಿ ಇಲಾಖೆ ಸುತ್ತೋಲೆ ಮೇರೆಗೆ ಭಾರತೀಯ ಸೇನೆಗೆ ಶ್ರೇಯಸ್ಸು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಹಾಗೂ ಮೈಸೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.