¡Sorpréndeme!

ಬೆಳಗ್ಗೆ ಓದು, ಸಂಜೆ ಚಿಕನ್ ಕಬಾಬ್ ಸೆಂಟರ್​ನಲ್ಲಿ ಕೆಲಸ, SSLCಯಲ್ಲಿ ಶಾಲೆಗೆ ಫಸ್ಟ್: ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿ ಸಾಧನೆ

2025-05-07 2,099 Dailymotion

ಹೋಟೆಲ್​ನಲ್ಲಿ ಕೆಲಸ ಮಾಡುತ್ತಲೇ ಶ್ರಮ ಪಟ್ಟು ಓದಿದ ಬಡ ವಿದ್ಯಾರ್ಥಿಯೊಬ್ಬ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಶಾಲೆಗೆ ಫಸ್ಟ್ ಬಂದಿದ್ದಾನೆ.