ಆರ್ಯವೈಶ್ಯ ಸಮಾಜದ ಭಕ್ತರು ನೀಡಿದ ಬಂಗಾರದಿಂದ ತಯಾರಿಸಿದ ಸೀರೆ, ಗಂಟೆಹಾರ ಹಾಗೂ ವಜ್ರದ ನೆಕ್ಲೇಸ್ಗಳನ್ನು ದೇವಿಗೆ ಅಲಂಕಾರ ಮಾಡಲಾಗಿತ್ತು.