'ಮೋದಿ ತಕ್ಕ ಪಾಠ ಕಲಿಸಿದ್ದಾರೆ': 'ಆಪರೇಷನ್ ಸಿಂಧೂರ'ಕ್ಕೆ ಮಂಜುನಾಥ್ ರಾವ್ ತಾಯಿ ಶ್ಲಾಘನೆ
2025-05-07 28 Dailymotion
ಪಾಕಿಸ್ತಾನದ ಹಾಗೂ ಪಿಒಕೆಯಲ್ಲಿನ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯನ್ನು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ತಾಯಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.