ರಾಜಕೀಯಕ್ಕಿಂತ ಮಹತ್ವಯುತವಾದದ್ದು, ತುರ್ತಾಗಿ ಆಗಬೇಕಿರುವುದು ಪರಿಸರ ಸಂರಕ್ಷಣೆ ಎಂಬುದನ್ನು ಮನಗಂಡು ಎ. ಟಿ. ರಾಮಸ್ವಾಮಿಯವರು ರಾಜ್ಯಮಟ್ಟದ ಪರಿಸರ ಸಂಘಟನೆ ಕಟ್ಟಿದ್ದಾರೆ.