¡Sorpréndeme!

ಪ್ರತೀಕಾರದ ಕೊಲೆ: ತಂದೆಯ ಹತ್ಯೆ ಮಾಡಿದ್ದ ಮಾವನ ಕೊಂದು ಸೇಡು ತೀರಿಸಿಕೊಂಡ ಸಂಬಂಧಿ ಸೇರಿ ನಾಲ್ವರು ಅರೆಸ್ಟ್​

2025-05-05 29 Dailymotion

ತಂದೆಯನ್ನು ಹತ್ಯೆ ಮಾಡಿದ್ದ ಮಾವನನ್ನು ಕೊಲೆ ಮಾಡಿದ ಮಗ ಸೇರಿ ನಾಲ್ವರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.