¡Sorpréndeme!

ಮೈಸೂರು: ಯುವತಿ ಊಟಕ್ಕೆ ಕರೆದಳೆಂದು ಹೋಟೆಲ್​ಗೆ ಹೋದ ಯುವಕನ ಬರ್ಬರ ಹತ್ಯೆ

2025-05-05 741 Dailymotion

ಮೈಸೂರಿನಲ್ಲಿ ಕಳೆದ ಮಧ್ಯರಾತ್ರಿ ಯುವಕನೋರ್ವನನ್ನು ಐವರಿದ್ದ ಯುವಕರ ತಂಡ ಭೀಕರವಾಗಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.