ಬೆಳಗಾವಿಯಲ್ಲಿ ಮೊಳಗಿದ 'ಜೈ ಬಸವೇಶ ಭಾರತ ದೇಶ' ಜಯಘೋಷ: ಅದ್ಧೂರಿ ಮೆರವಣಿಗೆ, ಲಿಂಗಾಯತರ ಒಗ್ಗಟ್ಟು ಪ್ರದರ್ಶನ
2025-05-05 12 Dailymotion
ಬೆಳಗಾವಿಯ ನಗರದಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.