¡Sorpréndeme!

ಇಂದಿನಿಂದ ಒಳಮೀಸಲಾತಿ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ಶುರು, ಎಲ್ಲರೂ ಸಹಕರಿಸಿ: ಸಿಎಂ ಮನವಿ

2025-05-05 18 Dailymotion

ಒಳಮೀಸಲಾತಿ ಸಂಬಂಧ ವೈಜ್ಞಾನಿಕ ದತ್ತಾಂಶ ಸಂಗ್ರಹ ಕಾರ್ಯ ಇಂದಿನಿಂದ ಶುರುವಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.