¡Sorpréndeme!

ಉಜ್ಜಯಿನಿ ಮರುಳಸಿದ್ದೇಶ್ವರ ದೇವಾಲಯ ಶಿಖರಕ್ಕೆ ತೈಲಾಭಿಷೇಕ; ಹರಿದು ಬಂದ ಭಕ್ತಸಾಗರ

2025-05-04 28 Dailymotion

ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆದಿದ್ದು, ದೇವಾಲಯದ ಶಿಖರಕ್ಕೆ ಸಂಪೂರ್ಣವಾಗಿ ತೈಲಾಭಿಷೇಕ ಮಾಡಲಾಗುತ್ತದೆ.