¡Sorpréndeme!

ಒಂಬತ್ತು ಮಕ್ಕಳಿಗೆ 600 ಕ್ಕಿಂತ ಅಧಿಕ ಅಂಕ : 26 ಡಿಸ್ಟಿಂಕ್ಷನ್, ಈ ಸರ್ಕಾರಿ ಶಾಲೆ ಜಿಲ್ಲೆಗೆ ನಂಬರ್​ 1

2025-05-03 4,928 Dailymotion

ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಎಸ್​ಎಸ್​ಎಲ್​ಸಿಯಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ.