ಹುಬ್ಬಳ್ಳಿಯಲ್ಲಿ ಎನ್ಕೌಂಟರ್ ಆದ ಬಿಹಾರ ಮೂಲದ ರಿತೇಶ್ ಕುಮಾರ್ ಅಂತ್ಯಸಂಸ್ಕಾರವನ್ನು ಹೈಕೋರ್ಟ್ ಆದೇಶದಂತೆ ಹುಬ್ಬಳ್ಳಿ ಸಮೀಪದ ಬಿಡನಾಳ ಸ್ಮಶಾನದಲ್ಲಿ ಪಾಲಿಕೆ ಸಿಬ್ಬಂದಿ ಮಾಡಿದರು.