¡Sorpréndeme!

ಪಾಕಿಸ್ತಾನ ವಿರುದ್ಧ ಗಡಿಯಲ್ಲಿ ಯುದ್ಧಕ್ಕೆ ಹೋಗಲು ನಾನು ಸಿದ್ಧ: ಸಚಿವ ಜಮೀ‌ರ್​​​​ ​

2025-05-03 20 Dailymotion

ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದರೆ ನಾನು ಗಡಿಯಲ್ಲಿ ಯುದ್ಧಕ್ಕೆ ಹೋಗಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.