¡Sorpréndeme!

ವಂದೇ ಭಾರತ್​ ರೈಲಿಗೆ ಬೇಡಿಕೆ ಹೆಚ್ಚಳ: ನಿರ್ವಹಣೆಗೆ ರಾಜ್ಯದ 3 ಕಡೆ ಡಿಪೋ ನಿರ್ಮಾಣಕ್ಕೆ ನಿರ್ಧಾರ

2025-05-02 9 Dailymotion

ವಂದೇ ಭಾರತ್‌ ರೈಲುಗಳ ಸಂಚಾರ ಹೆಚ್ಚಾಗುತ್ತಿರುವುದು ಮತ್ತು ಇತರ ರೈಲುಗಳಿಗಿಂತ ಭಿನ್ನವಾಗಿರುವುದರಿಂದ ಪ್ರತ್ಯೇಕ ಡಿಪೋ ಅವಶ್ಯಕತೆ ಇರುವುದನ್ನರಿತ ನೈಋತ್ಯ ರೈಲ್ವೆ ಇಲಾಖೆ, ರಾಜ್ಯದ ಮೂರು ಕಡೆಗಳಲ್ಲಿ ಡಿಪೋ ನಿರ್ಮಿಸಲು ಸಿದ್ಧತೆ ಮಾಡಿದೆ.