2024-2025ರ ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇ.66ರಷ್ಟು ಫಲಿತಾಂಶ ಬಂದಿದೆ. ಮಧ್ಯಾಹ್ನ 12.30ರಿಂದ ಇಲಾಖೆ ಜಾಲತಾಣದಲ್ಲಿ ಫಲಿತಾಂಶ ಲಭ್ಯವಾಗಿದೆ.