ಪ್ರಧಾನಿಗಿಂತ ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ
2025-05-01 7 Dailymotion
ಎರಡು ವರ್ಷದಿಂದ ಜಾತಿಗಣತಿಗೆ ಕೇಂದ್ರದ ಮೇಲೆ ರಾಹುಲ್ ಗಾಂಧಿ ಒತ್ತಡ ಹೇರಿದ್ದರು. ಇದರಿಂದಾಗಿ ಪ್ರಧಾನಿ ಅವರಿಗಿಂತ ಹೆಚ್ಚು ರಾಹುಲ್ ಗಾಂಧಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.