ದಾವಣಗೆರೆ ಜಿಲ್ಲೆಯಲ್ಲಿರುವ ಸೂಳೆಕೆರೆಯ ನೂರಾರು ಎಕರೆ ಭಾಗ ಒತ್ತುವರಿ ಆಗಿದೆ ಎಂಬ ಆರೋಪಗಳಿದ್ದು, ಕೆರೆಯನ್ನು ಉಳಿಸುವಂತೆ ಹೋರಾಟಗಾರರು ಹಾಗೂ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.