¡Sorpréndeme!

'ಪಾಕಿಸ್ತಾನಕ್ಕೆ ಹೋಗಿ ನುಗ್ಗಿ ಹೊಡೆಯಬೇಕು, ಅಮಿತ್​ ಶಾ ಅವರಿಗೂ ಇದನ್ನೇ ಹೇಳಿದ್ದೇನೆ'

2025-05-01 15 Dailymotion

ಪಹಲ್ಗಾಮ್​ ಉಗ್ರರ ದಾಳಿಗೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನನ್ನ ಸ್ವಾಗತವಿದೆ ಎಂದು ಸಚಿವ ಸಂತೋಷ್​ ಲಾಡ್ ಹೇಳಿದ್ದಾರೆ.