¡Sorpréndeme!

ಎಲ್ಲಾ ಜಾತಿಗೂ ಸೇರಿದ 1.25 ಲಕ್ಷ ಸಿಬ್ಬಂದಿ ಜಾತಿ ಗಣತಿ ಸಮೀಕ್ಷೆ ನಡೆಸಿದ್ದಾರೆ: ಸಚಿವ ಬೋಸರಾಜು

2025-04-30 9 Dailymotion

ಸರ್ಕಾರ ಸಮರ್ಥವಾಗಿ, ಯಾರಿಗೂ ತೊಂದರೆ ಆಗದಂತೆ ಜಾತಿ ಗಣತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಎನ್​.ಎಸ್​.ಬೋಸರಾಜು ತಿಳಿಸಿದರು.