ಅಕ್ಷಯ ತೃತೀಯ ಹಿನ್ನೆಲೆ ಮಂಗಳೂರಿನಲ್ಲಿ ಬಂಗಾರದ ಖರೀದಿಗೆ ಜನರು ಮುಂದಾಗಿದ್ದು, ಸಾಮಾನ್ಯ ದಿನಕ್ಕಿಂತ ಮೂರು ಪಟ್ಟು ಹೆಚ್ಚು ವಹಿವಾಟು ನಡೆದಿದೆ.