¡Sorpréndeme!

ಸಾಕಿದ ಕೋತಿಗೆ ಬರ್ತ್​ಡೇ ಸಂಭ್ರಮ: ಅದೃಷ್ಟ ಬದಲಾಯಿಸಿದ 'ಹನುಮಂತಗೌಡ', ಊರಿಗೆಲ್ಲ ಕೇಕ್ ಹಂಚಿದ ಮಾಲೀಕ!

2025-04-30 16 Dailymotion

ಹಾವೇರಿಯ ವ್ಯಕ್ತಿಯೋರ್ವ ತನಗೆ ಸಿಕ್ಕ ಕೋತಿಮರಿ ಹುಟ್ಟುಹಬ್ಬವನ್ನು ನಾಲ್ಕು ವರ್ಷದಿಂದ ಆಚರಿಸಿಕೊಂಡು ಬಂದಿದ್ದು, ಊರಿಗೆಲ್ಲ ಕೇಕ್​ ತಿನ್ನಿಸಿ ಸಂಭ್ರಮಿಸಿದ್ದಾರೆ. ಮನೆ ಮಗನಂತಿರುವ ಹನುಮಂತಗೌಡ ಈಗ ಭಾರಿ ಪ್ರಸಿದ್ಧಿಯಾಗಿದೆ.