ಶಿರಸಿಯ ಕುಟುಂಬವೊಂದು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿ ಬಂದಿದೆ. ಆ ರಣರೋಚಕ ಕಹಾನಿಯನ್ನು ಕುಟುಂಬ ಬಿಚ್ಚಿಟ್ಟಿದೆ.