¡Sorpréndeme!

ಶ್ರೀನಿಧಿ ಶೆಟ್ಟಿ ಸಂದರ್ಶನ: ಯಶ್, ಪ್ರಶಾಂತ್​ ನೀಲ್​, ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಬೇಕಿತ್ತು; ಅಲ್ಲಿ ನನಗೆ..!

2025-04-30 11 Dailymotion

ನಾಳೆ ತೆರೆಗಪ್ಪಳಿಸಲಿರುವ ಬಹುನಿರೀಕ್ಷಿತ 'ಹಿಟ್ 3' ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿರುವ ಕೆಜಿಎಫ್​ ಬೆಡಗಿ ಶ್ರೀನಿಧಿ ಶೆಟ್ಟಿ ಈಟಿವಿ ಭಾರತದೊಂದಿಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.