ಮೃತ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಿದ ವೃದ್ಧೆ: ಪಾಕಿಸ್ತಾನ ನಿರ್ನಾಮಕ್ಕೆ ಸೈನಿಕರಿಗೆ ಬಲ ತುಂಬಿದ 103 ವರ್ಷದ ಅಜ್ಜಿ
2025-04-29 102 Dailymotion
ತುಮಕೂರು ಜಿಲ್ಲೆಯ 103 ವರ್ಷ ವಯಸ್ಸಿನ ಅಜ್ಜಿಯೂ ಸಹ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಉಗ್ರರ ಹುಟ್ಟಡಗಿಸುವಂತೆ ಸೈನಿಕರಿಗೆ ಕರೆ ನೀಡಿದ್ದಾರೆ. ಭಯೋತ್ಪಾದಕರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದರು.