¡Sorpréndeme!

'ನನ್ನ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತೆ, ಅದು ನನ್ನ ಅದೃಷ್ಟ': ನ್ಯಾಚುಲರ್ ಸ್ಟಾರ್ ನಾನಿ

2025-04-29 7 Dailymotion

ಮೇ 1ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಬಹುನಿರೀಕ್ಷಿತ ''ಹಿಟ್​ 3'' ಚಿತ್ರತಂಡವಿಂದು ಬೆಂಗಳೂರಿಗೆ ಭೇಟಿ ಕೊಟ್ಟಿದೆ.