ಉಗ್ರರ ಗುಂಡಿಗೆ ಬಲಿಯಾದವರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ನಮ್ಮದು: ಸಂಸದ ತೇಜಸ್ವಿ ಸೂರ್ಯ
2025-04-29 2 Dailymotion
ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಸಂಸದ ತೇಜ್ವಸಿ ಸೂರ್ಯ ತಿಳಿಸಿದ್ದಾರೆ.