¡Sorpréndeme!

ಬಯಲುಸೀಮೆ ಮುಧೋಳ್​ದಲ್ಲಿ ಸೇಬು ಬೆಳೆದು ಬೆಳೆದ ಯಶಸ್ಸು ಕಂಡ ರೈತ: ಕಾಶ್ಮೀರಿ ಆ್ಯಪ್​ಲ್​ಗೆ ಕಮ್ಮಿ ಇಲ್ಲ ರುಚಿ!

2025-04-28 28 Dailymotion

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರೈತರೊಬ್ಬರು ಹೊಲದಲ್ಲಿ ಸೇಬು ಹಣ್ಣನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.