ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಪಾಕಿಸ್ತಾನಿ ಮಹಿಳೆಯರು, ಆದರೆ ಗಡಿಪಾರು ಇಲ್ಲ: ಎಸ್ಪಿ ನಾರಾಯಣ
2025-04-27 3 Dailymotion
ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಮೂಲದ ಒಟ್ಟು 15 ಮಹಿಳೆಯರಿದ್ದಾರೆ. ಆದರೆ ಲಾಂಗ್ ಟರ್ಮ್ ವೀಸಾದಲ್ಲಿರುವ ಯಾರೊಬ್ಬರನ್ನು ಗಡಿಪಾರು ಮಾಡುವುದಿಲ್ಲ ಎಂದು ಎಸ್ಪಿ ಎಂ. ನಾರಾಯಣ ತಿಳಿಸಿದ್ದಾರೆ.