ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ಅವರ ಅಂತಿಮ ದರ್ಶನವನ್ನು ಪ್ರಮುಖರು ಪಡೆದಿದ್ದು, ಅವರ ಸಾಧನೆಗಳನ್ನು ಸ್ಮರಿಸಿದರು.